Birthday Wishes in Kannada | ಜನ್ಮದಿನದ ಶುಭಾಶಯದ ಸಂದೇಶಗಳು

Published On Apr 06 2021

flipkart

Happy Birthday Wishes in Kannada Language - Here you will get birthday wishes in Kannada with downloadable images.


ಹುಟ್ಟು ಹಬ್ಬ ಪ್ರತಿಯೊಂದು ವ್ಯಕ್ತಿಯ ಜೀವನದಲ್ಲಿ ಮುಖ್ಯವಾದ ದಿನ.

ಪ್ರತಿಯೊಂದು ಜನ್ಮದಿನಕ್ಕೂ ಜೀವನದಲ್ಲಿ ಏನಾದರೂ ಹೊಸ ಯಶಸ್ಸನ್ನು ಕಾಣುವ ಗುರಿ ನಮ್ಮದಾಗಿರಬೇಕು. ಈ ದಿನ ಹುಟ್ಟು ಹಬ್ಬ ಆಚರಿಸುತ್ತಿರುವ ಪ್ರತಿಯೊಬ್ಬರಿಗೂ ಅವರ ಜೀವನದಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸೋಣ.

ಇಲ್ಲಿದೆ ಜನ್ಮದಿನದ ಶುಭಾಶಯದ ಸಂದೇಶಗಳು,ಚಿತ್ರಗಳು ಮತ್ತು ವಾಟ್ಸಾಪ್ ಸ್ಟೇಟಸ್ ಗಳು.



"ಜೀವನದಲ್ಲಿ ನಿನ್ನ ಪ್ರತಿ ಗುರಿ ಇರಲಿ Clear.
ಜೀವನದಲ್ಲಿ ಗೆಲುವಿರಲಿ ಇಲ್ಲದೆ Fear.
ಪ್ರತಿಕ್ಷಣ ಖುಷ್ ಖುಷಿಯಾಗಿರು ಇಲ್ಲದೆ Tear.
Happy Birthday"

"Jeevanadalli ninna prati guri irali clear. jeevanadalli geluvirali illade Fear. Pratikshana kush kushiyaagiru illade Tear."

birthday wishes in kannada lines

"ಆರೋಗ್ಯ,ಆಯಸ್ಸು ಸಮೃದ್ಧಿಯಾಗಲಿ.
ನಿಮ್ಮ ದಿನವೂ ಪ್ರೀತಿ ಸಂತೋಷದಿಂದ ತುಂಬಿರಲಿ.
ನಿಮ್ಮ ಕನಸುಗಳೆಲ್ಲ ನನಸಾಗಲಿ.
ಹುಟ್ಟುಹಬ್ಬದ ಶುಭಾಶಯಗಳು."

"Arogya,Ayassu Samruddiyaagali.nimma dinavu preeti santhoshdinda tumbirali. nimma kanasugalella nanasaagali."

Birthday Wishes in Kannada

"ಆ ದೇವರು ನಿನಗೆ ವಿದ್ಯಾ ಬುದ್ದಿ ಕೊಟ್ಟು ಕಾಪಾಡಲಿ.
ಸುಖ ಶಾಂತಿ ನೆಮ್ಮದಿ ಕೊಡಲಿ.
ಜನ್ಮದಿನದ ಶುಭಾಶಯಗಳು."

"Aa Devaru Ninage Vidya Buddi Kottu Kaapadali. Sukha Shanthi Nemmadi Kodali. Janma Dinada Shubhashayagalu."

happy birthday wishes in kannada

"ಆರೋಗ್ಯ, ಆಯಸ್ಸು, ಖುಷಿ ನಿನ್ನದಾಗಲಿ ಈ ಶುಭ ದಿನದಂದು
ನೀನು ಅಂದು ಕೊಂಡಿದೆಲ್ಲ ಈಡೇರಲಿ ಎಂದು ಹಾರೈಸುತ್ತೇನೆ.
ಹುಟ್ಟುಹಬ್ಬದ ಶುಭಾಶಯಗಳು."

"Aarogya, Ayassu, Kushi Ninnadaagali ee Shubhadinadandu. neenu andu kondiddella eederali yendu haaraisuttene."

Birthday Wishes in Kannada

"ಜನ್ಮ ದಿನದ ಶುಭಾಶಯಗಳು ಗೆಳೆಯ.
ಇಂತಹ ಹುಟ್ಟು ಹಬ್ಬದ ಆಚರಣೆಯನ್ನು ನೀವು ಪ್ರತಿ ವರ್ಷವು
ಆಚರಿಸಬೇಕೆಂದು ಹೃದಯಪೂರ್ವಕವಾಗಿ ಆಶಿಸುತ್ತೇನೆ."

"Janmadinanda shubhashayagalu gelaya, intaha huttuhabbada aacharaneyannu neevu prati varshavu aacharisabekendu hrudayapoorvakavaagi aashisuttene."

Happy Birthday Wishes to Friends

"ನಿಮ್ಮ ಭವಿಷ್ಯವು ಪ್ರಕಾಶಮಾನವಾಗಿರುತ್ತದೆ, ಉನ್ನತವಾಗಿರುತ್ತದೆ,
ನೀವು ಹೆಚ್ಚು ಎತ್ತರದ ಶಿಖರಗಳನ್ನು ಏರಿದಾಗ,
ಅದರ ಉತ್ತುಂಗದಲ್ಲಿ, ಪರಿಪೂರ್ಣ ದೀರ್ಘಾಯುಷ್ಯದೊಂದಿಗೆ
ಮುಂದಿನ ನೂರಾರು ವರ್ಷಗಳ ಕಾಲ ಸಂತೋಷವಾಗಿರಬೇಕೆಂದು ಆಶಿಸುತ್ತೇನೆ.
ಹುಟ್ಟುಹಬ್ಬದ ಶುಭಾಶಯಗಳು."

"Nimma bhavishyavu prakashamaanavaagiruttade, unnatavaagiruttade, neevu hecchu yettarada shikaragalannu yeridaaga, adara uttungadalli, paripoorna deerghaayaassuvinondige mundina nooraru varshagala kaala santhoshavaagirabekendu aashisuttene. Huttuhabbada Shubhashayagalu"

birthday wishes in kannada thoughts

"ಭವಿಷ್ಯದಲ್ಲಿ ನೀವು ಉನ್ನತ ಶಿಖರಗಳನ್ನು ತಲುಪಲು ಬಯಸುತ್ತೀರಿ.
ಈ ರೀತಿಯ ಹೆಚ್ಚಿನ ಜನ್ಮದಿನಗಳನ್ನು ಆಚರಿಸಲು ಹಾರೈಸುತ್ತೇನೆ,
ಮನಸಾರೆ ನಿಮಗೆ ಜನ್ಮದಿನದ ಶುಭಾಶಯಗಳು."

"Bhavishyadalli neevu unnata shikaragalannu talupalu bayasuttiri. ee reetiya hecchina janmadinagalannu aacharisalu haaraisuttene, manasaara nimage janmadinada shubhashayagalu"

Happy Birthday Wishes to Friends


© All Rights Reserverd 2021 @ www.smartkannada.com About Us | Contact Us | Privacy | Disclaimer |